See also 2enervate
1enervate ಇ(ಎ)ನರ್ವಟ್‍
ಗುಣವಾಚಕ

(ದೈಹಿಕವಾಗಿ, ನೈತಿಕವಾಗಿ, ಸಾಹಿತ್ಯಕವಾಗಿ, ಕಲಾತ್ಮಕವಾಗಿ) ನಿಶ್ಯಕ್ತ; ನಿತ್ರಾಣ; ಶಕ್ತಿ ಇಲ್ಲದ; ಕಸುವಿಲ್ಲದ; ತ್ರಾಣವಿಲ್ಲದ; ವೀರ್ಯವಿಲ್ಲದ; ಓಜಸ್ಸಿಲ್ಲದ.

See also 1enervate
2enervate ಇ(ಎ)ನರ್ವಟ್‍
ಸಕರ್ಮಕ ಕ್ರಿಯಾಪದ

(ದೈಹಿಕವಾಗಿ, ನೈತಿಕವಾಗಿ, ಸಾಹಿತ್ಯಕವಾಗಿ, ಕಲಾತ್ಮಕವಾಗಿ) ದುರ್ಬಲಗೊಳಿಸು; ನಿಶ್ಯಕ್ತಮಾಡು; ನಿತ್ರಾಣಗೊಳಿಸು; ಶಕ್ತಿಗುಂದಿಸು.