See also 1enervate
2enervate ಇ(ಎ)ನರ್ವಟ್‍
ಸಕರ್ಮಕ ಕ್ರಿಯಾಪದ

(ದೈಹಿಕವಾಗಿ, ನೈತಿಕವಾಗಿ, ಸಾಹಿತ್ಯಕವಾಗಿ, ಕಲಾತ್ಮಕವಾಗಿ) ದುರ್ಬಲಗೊಳಿಸು; ನಿಶ್ಯಕ್ತಮಾಡು; ನಿತ್ರಾಣಗೊಳಿಸು; ಶಕ್ತಿಗುಂದಿಸು.