See also 2endeavour
1endeavour ಇನ್‍ಡೆವರ್‍
ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) ಮಾಡಲು ಪ್ರಯತ್ನಿಸು.
  2. (ಪ್ರಾಚೀನ ಪ್ರಯೋಗ) ಸಾಹಸ ಪಡು; ಹೆಣಗು; ಹೋರಾಡು.
ಅಕರ್ಮಕ ಕ್ರಿಯಾಪದ
  1. ಪ್ರಯತ್ನಪಡು.
  2. (ಪ್ರಾಚೀನ ಪ್ರಯೋಗ) ಹೆಣಗು; ಹೋರಾಡು: we must constantly endeavour if we are to succeed ಜಯ ಲಭಿಸಬೇಕಾದರೆ ನಾವು ನಿರಂತರ ಹೆಣಗಬೇಕು.
See also 1endeavour
2endeavour ಇನ್‍ಡೆವರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಉದ್ಯಮ; ಪ್ರಯತ್ನ; ಸಾಹಸ.