1endeavour
ಇನ್ಡೆವರ್
ಸಕರ್ಮಕ ಕ್ರಿಯಾಪದ
- (ಬ್ರಿಟಿಷ್ ಪ್ರಯೋಗ) ಮಾಡಲು ಪ್ರಯತ್ನಿಸು.
- (ಪ್ರಾಚೀನ ಪ್ರಯೋಗ) ಸಾಹಸ ಪಡು; ಹೆಣಗು; ಹೋರಾಡು.
ಅಕರ್ಮಕ ಕ್ರಿಯಾಪದ
- ಪ್ರಯತ್ನಪಡು.
- (ಪ್ರಾಚೀನ ಪ್ರಯೋಗ) ಹೆಣಗು; ಹೋರಾಡು: we must constantly endeavour if we are to succeed ಜಯ ಲಭಿಸಬೇಕಾದರೆ ನಾವು ನಿರಂತರ ಹೆಣಗಬೇಕು.