See also 2encyclic
1encyclic ಎ(ಇ)ನ್‍ಸೈ(ಸಿ)ಕ್ಲಿಕ್‍
ಗುಣವಾಚಕ

(ಸುತ್ತೋಲೆ ಮೊದಲಾದವುಗಳ ವಿಷಯದಲ್ಲಿಪೋಪನಿಂದ) ವಿಸ್ತಾರ ಪ್ರಚಾರಕ್ಕಾಗಿ ಕಳುಹಿಸಿದ; ಎಲ್ಲ ಕಡೆಗೂ ಎಲ್ಲರಿಗೂ ಕಳುಹಿಸಿದ.

See also 1encyclic
2encyclic ಎ(ಇ)ನ್‍ಸೈ(ಸಿ)ಕ್ಲಿಕ್‍
ನಾಮವಾಚಕ

ಪೋಪನ ಸುತ್ತೋಲೆ; ವಿಸ್ತಾರಪ್ರಚಾರಕ್ಕಾಗಿ ಕಳುಹಿಸಿದ ಪೋಪ್‍ಗುರುವಿನ ಪತ್ರ.