See also 2encyclic
1encyclic ಎ(ಇ)ನ್‍ಸೈ(ಸಿ)ಕ್ಲಿಕ್‍
ಗುಣವಾಚಕ

(ಸುತ್ತೋಲೆ ಮೊದಲಾದವುಗಳ ವಿಷಯದಲ್ಲಿಪೋಪನಿಂದ) ವಿಸ್ತಾರ ಪ್ರಚಾರಕ್ಕಾಗಿ ಕಳುಹಿಸಿದ; ಎಲ್ಲ ಕಡೆಗೂ ಎಲ್ಲರಿಗೂ ಕಳುಹಿಸಿದ.