See also 2empyrean
1empyrean ಎಂಪಿರೀಅನ್‍
ಗುಣವಾಚಕ
  1. (ಅಗ್ನಿಲೋಕ ಯಾ ತೇಜೋಲೋಕ ಯಾ ದೇವಧಾಮದಂತಹ) ಅತ್ಯುನ್ನತ ಸ್ವರ್ಗದ; ಪರಂಧಾಮದ.
  2. ಅಂತರಿಕ್ಷದ; ಆಕಾಶದ; ಬಾನಿನ; ಗಗನದ.
See also 1empyrean
2empyrean ಎಂಪಿರೀಅನ್‍
ನಾಮವಾಚಕ
  1. (ಅಗ್ನಿಲೋಕ ಯಾ ತೇಜೋಲೋಕ ಯಾ ದೇವಧಾಮದಂತಹ) ಅತ್ಯುನ್ನತ ಸ್ವರ್ಗ; ಪರಂಧಾಮ.
  2. ಅಂತರಿಕ್ಷ; ಆಕಾಶ; ಬಾನು; ಗಗನ.