See also 2empyrean
1empyrean ಎಂಪಿರೀಅನ್‍
ಗುಣವಾಚಕ
  1. (ಅಗ್ನಿಲೋಕ ಯಾ ತೇಜೋಲೋಕ ಯಾ ದೇವಧಾಮದಂತಹ) ಅತ್ಯುನ್ನತ ಸ್ವರ್ಗದ; ಪರಂಧಾಮದ.
  2. ಅಂತರಿಕ್ಷದ; ಆಕಾಶದ; ಬಾನಿನ; ಗಗನದ.