See also 2elegant
1elegant ಇಲಿಗಂಟ್‍
ಗುಣವಾಚಕ
  1. (ನಡಿಗೆ, ಸಾಹಿತ್ಯ ಯಾ ಕಲೆಯ ಶೈಲಿ, ಲೇಖಕ, ನಡವಳಿಕೆ–ಇವುಗಳ ವಿಷಯದಲ್ಲಿ) ಅಂದವಾದ; ಲಲಿತ; ಲಾವಣ್ಯಮಯ; ಚೆಂದದ; ಸೊಬಗುಳ್ಳ.
  2. (ಉಡುಪು, ಹವ್ಯಾಸ, ಮೊದಲಾದವುಗಳ ವಿಷಯದಲ್ಲಿ) ಉತ್ತಮ ಅಭಿರುಚಿಯ; ಸದಭಿರುಚಿಯ.
  3. (ತಿ ಮೊದಲಾದವುಗಳ ವಿಷಯದಲ್ಲಿ) ಪರಿಷ್ಕೃತ; ಸುಸಂಸ್ಕೃತ.
  4. (ಜೀವನದ ರೀತಿ ಮೊದಲಾದವುಗಳ ವಿಷಯದಲ್ಲಿ) ರಸಿಕ; ವಿಲಾಸಮಯ.
  5. (ಅಮೆರಿಕನ್‍ ಪ್ರಯೋಗ) ಅತ್ಯುತ್ತಮ; ಅತ್ಯುತ್ಕೃಷ್ಟ; ಶ್ರೇಷ್ಠ.
  6. ನಯವಾದ; ನಾಜೂಕಾದ; ಕುಶಲತೆಯಿಂದ ಕೂಡಿದ; ಸರಳ ಮತ್ತು ಪರಿಣಾಮಕಾರಿಯಾಗಿರುವ.
See also 1elegant
2elegant ಇಲಿಗಂಟ್‍
ನಾಮವಾಚಕ

ಸೊಗಸುಗಾರ; ಒಳ್ಳೆಯ ಅಭಿರುಚಿ ಮತ್ತು ನೀಟುಗಾರಿಕೆಯನ್ನು ಪ್ರದರ್ಶಿಸುವವನು.