1elegant
ಇಲಿಗಂಟ್
ಗುಣವಾಚಕ
- (ನಡಿಗೆ, ಸಾಹಿತ್ಯ ಯಾ ಕಲೆಯ ಶೈಲಿ, ಲೇಖಕ, ನಡವಳಿಕೆ–ಇವುಗಳ ವಿಷಯದಲ್ಲಿ) ಅಂದವಾದ; ಲಲಿತ; ಲಾವಣ್ಯಮಯ; ಚೆಂದದ; ಸೊಬಗುಳ್ಳ.
- (ಉಡುಪು, ಹವ್ಯಾಸ, ಮೊದಲಾದವುಗಳ ವಿಷಯದಲ್ಲಿ) ಉತ್ತಮ ಅಭಿರುಚಿಯ; ಸದಭಿರುಚಿಯ.
- (ತಿ ಮೊದಲಾದವುಗಳ ವಿಷಯದಲ್ಲಿ) ಪರಿಷ್ಕೃತ; ಸುಸಂಸ್ಕೃತ.
- (ಜೀವನದ ರೀತಿ ಮೊದಲಾದವುಗಳ ವಿಷಯದಲ್ಲಿ) ರಸಿಕ; ವಿಲಾಸಮಯ.
- (ಅಮೆರಿಕನ್ ಪ್ರಯೋಗ) ಅತ್ಯುತ್ತಮ; ಅತ್ಯುತ್ಕೃಷ್ಟ; ಶ್ರೇಷ್ಠ.
- ನಯವಾದ; ನಾಜೂಕಾದ; ಕುಶಲತೆಯಿಂದ ಕೂಡಿದ; ಸರಳ ಮತ್ತು ಪರಿಣಾಮಕಾರಿಯಾಗಿರುವ.