electron ಇಲೆಕ್ಟ್ರಾನ್‍
ನಾಮವಾಚಕ

(ಭೌತವಿಜ್ಞಾನ, ರಸಾಯನವಿಜ್ಞಾನ)

  1. ಇಲೆಕ್ಟ್ರಾನ್‍; ಋಣವಿದ್ಯುತ್ತಿನ ಭೇದಿಸಲಾಗದ ಏಕಮಾನವಿರುವ, ಎಲ್ಲ ಪರಮಾಣುಗಳಲ್ಲಿಯೂ ಬೀಜದ ಸುತ್ತ ನಿರ್ದಿಷ್ಟ ಸಂಖ್ಯೆಯಲ್ಲಿದ್ದು ಸುತ್ತುಹಾಕುತ್ತಿರುವ, ಘನವಸ್ತುಗಳಲ್ಲಿ ವಿದ್ಯುತ್‍ ವಾಹಕವಾಗಿ ವರ್ತಿಸುವ ಸ್ಥಿರ ಕಣ.
  2. = positron.
ಪದಗುಚ್ಛ

positive electron = positron.