positron ಪಾಸಿಟ್ರಾನ್‍
ನಾಮವಾಚಕ

(ಭೌತವಿಜ್ಞಾನ) ಪಾಸಿಟ್ರಾನ್‍; ಧನ ಇಲೆಕ್ಟ್ರಾನ್‍; ತೂಕ ಮತ್ತು ವಿದ್ಯುದಾವೇಶಗಳು ಇಲೆಕ್ಟ್ರಾನಿನಷ್ಟೇ ಇದ್ದು ಆವೇಶವು ಧನವಾಗಿರುವ ಕಣ.