See also 2effective
1effective ಇಹೆಕ್ಟಿವ್‍
ಗುಣವಾಚಕ
  1. ಪರಿಣಾಮಕಾರಿ; ಪ್ರಭಾವಶಾಲಿ: effective measures to solve unemployment ನಿರುದ್ೋಗ ನಿವಾರಿಸಲು ಪರಿಣಾಮಕಾರಿಯಾದ ಕ್ರಮಗಳು.
  2. ಪ್ರಬಲ ಪ್ರಭಾವದ.
  3. ಆಕರ್ಷಕ; ಗಮನ ಸೆಳೆಯುವ; ಆಸಾಧಾರಣ.
  4. ಜಾರಿಗೆ ಬರುವ; ಕಾರ್ಯಗತವಾಗುವ: effective from (-ಇಂದ) ಜಾರಿಗೆ ಬರುವ.
  5. ಅಸ್ತಿತ್ವದಲ್ಲಿರುವ; ಚಾಲ್ತಿಯಲ್ಲಿರುವ: effective members of the union ಸಂಘದ ಚಾಲ್ತಿ ಸದಸ್ಯರು.
  6. ಕಾರ್ಯತಃ ಬಳಸಬಹುದಾದ, ಉಪಯೋಗಿಸಬಹುದಾದ.
  7. ಪರಿಣಾಮದಲ್ಲಿ ಸಮಾನವಾದ; ಒಂದೇ ಪರಿಣಾಮದ; ಅದೇ ಪ್ರಭಾವದ.
  8. ಕಾರ್ಯಕಾರಿ; ಫಲಕಾರಿ; ಕಾರ್ಯಸಾಧಕ.
  9. (ಸೈನಿಕರು ಮೊದಲಾದವರ ವಿಷಯದಲ್ಲಿ) ಕಾರ್ಯದಕ್ಷ; ಕಾರ್ಯಸಮರ್ಥ; ಕೆಲಸಕ್ಕೆ ಯೋಗ್ಯವಾಗಿರುವ: the effective strength ಕಾರ್ಯಸಮರ್ಥ ಶಕ್ತಿ.
ಪದಗುಚ್ಛ

effective range (of weapon) (ಬಂದೂಕು ಮೊದಲಾದ ಆಯುಧದ) ವ್ಯಾಪ್ತಿ; ಕಾರ್ಯಕ್ಷೇತ್ರ; ಗುರಿತಾಗುವ ದೂರ.

See also 1effective
2effective ಇಹೆಕ್ಟಿವ್‍
ನಾಮವಾಚಕ

ಕಾರ್ಯಸಮರ್ಥ ಸೈನಿಕ ಮೊದಲಾದವರು; ಸರಿಯಾದ ಸ್ಥಿತಿಯಲ್ಲಿರುವ, ಕೆಲಸಕ್ಕೆ ಯೋಗ್ಯನಾದ ಸೈನಿಕ, ನಾವಿಕ, ಮೊದಲಾದವರು.