Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
effective
1
effective
ಗುಣವಾಚಕ
ಪರಿಣಾಮಕಾರಿ; ಪ್ರಭಾವಶಾಲಿ:
effective measures to solve unemployment
ನಿರುದ್ೋಗ ನಿವಾರಿಸಲು ಪರಿಣಾಮಕಾರಿಯಾದ ಕ್ರಮಗಳು.
ಪ್ರಬಲ ಪ್ರಭಾವದ.
ಆಕರ್ಷಕ; ಗಮನ ಸೆಳೆಯುವ; ಆಸಾಧಾರಣ.
ಜಾರಿಗೆ ಬರುವ; ಕಾರ್ಯಗತವಾಗುವ:
effective from
(-ಇಂದ) ಜಾರಿಗೆ ಬರುವ.
ಅಸ್ತಿತ್ವದಲ್ಲಿರುವ; ಚಾಲ್ತಿಯಲ್ಲಿರುವ:
effective members of the union
ಸಂಘದ ಚಾಲ್ತಿ ಸದಸ್ಯರು.
ಕಾರ್ಯತಃ ಬಳಸಬಹುದಾದ, ಉಪಯೋಗಿಸಬಹುದಾದ.
ಪರಿಣಾಮದಲ್ಲಿ ಸಮಾನವಾದ; ಒಂದೇ ಪರಿಣಾಮದ; ಅದೇ ಪ್ರಭಾವದ.
ಕಾರ್ಯಕಾರಿ; ಫಲಕಾರಿ; ಕಾರ್ಯಸಾಧಕ.
(ಸೈನಿಕರು ಮೊದಲಾದವರ ವಿಷಯದಲ್ಲಿ) ಕಾರ್ಯದಕ್ಷ; ಕಾರ್ಯಸಮರ್ಥ; ಕೆಲಸಕ್ಕೆ ಯೋಗ್ಯವಾಗಿರುವ:
the effective strength
ಕಾರ್ಯಸಮರ್ಥ ಶಕ್ತಿ.
ಪದಗುಚ್ಛ
effective range (of weapon)
(ಬಂದೂಕು ಮೊದಲಾದ ಆಯುಧದ) ವ್ಯಾಪ್ತಿ; ಕಾರ್ಯಕ್ಷೇತ್ರ; ಗುರಿತಾಗುವ ದೂರ.