See also 2ecstatic
1ecstatic ಇ(ಎ)ಕ್‍ಸ್ಟಾಟಿಕ್‍
ಗುಣವಾಚಕ
  1. (ಮುಖ್ಯವಾಗಿ ಸಂತೋಷದ) ಭಾವಪರವಶ; ಆನಂದಪರವಶ.
  2. ಭಾವಪರವಶಗೊಳಿಸುವ; ಆನಂದಪರವಶತೆ ಉಂಟುಮಾಡುವ.
See also 1ecstatic
2ecstatic ಇ(ಎ)ಕ್‍ಸ್ಟಾಟಿಕ್‍
ನಾಮವಾಚಕ

ಧ್ಯಾನಪರವಶ; ಸಮಾಧಿಸ್ಥ.