See also 2ecstatic
1ecstatic ಇ(ಎ)ಕ್‍ಸ್ಟಾಟಿಕ್‍
ಗುಣವಾಚಕ
  1. (ಮುಖ್ಯವಾಗಿ ಸಂತೋಷದ) ಭಾವಪರವಶ; ಆನಂದಪರವಶ.
  2. ಭಾವಪರವಶಗೊಳಿಸುವ; ಆನಂದಪರವಶತೆ ಉಂಟುಮಾಡುವ.