See also 2eating
1eating ಈಟಿಂಗ್‍
ನಾಮವಾಚಕ
  1. ತಿನ್ನುವಿಕೆ; ತಿನ್ನುವುದು; ಅಗಿದು ನುಂಗುವಿಕೆ; ಭಕ್ಷಿಸುವಿಕೆ; ಭಕ್ಷಣ.
  2. ತಿಂದು ಹಾಕುವುದು; ತಿಂದು ಮುಗಿಸುವುದು; ನಾಶಗೊಳಿಸುವಿಕೆ.
See also 1eating
2eating ಈಟಿಂಗ್‍
ಗುಣವಾಚಕ
  1. ತಿನ್ನಬಲ್ಲ; ತಿನ್ನಲು ಬರುವ; ಖಾದ್ಯ.
  2. ತಿನ್ನಲು ಬಳಸುವ, ಉಪಯೋಗಿಸುವ.