See also 2eating
1eating ಈಟಿಂಗ್‍
ನಾಮವಾಚಕ
  1. ತಿನ್ನುವಿಕೆ; ತಿನ್ನುವುದು; ಅಗಿದು ನುಂಗುವಿಕೆ; ಭಕ್ಷಿಸುವಿಕೆ; ಭಕ್ಷಣ.
  2. ತಿಂದು ಹಾಕುವುದು; ತಿಂದು ಮುಗಿಸುವುದು; ನಾಶಗೊಳಿಸುವಿಕೆ.