See also 2earthenware
1earthenware ಅರ್ತನ್‍ವೇರ್‍
ನಾಮವಾಚಕ
  1. ಸುಟ್ಟ ಜೇಡಿಮಣ್ಣಿನ (ಮುಖ್ಯವಾಗಿ ಒರಟೊರಟಾಗಿರುವ) ಪಾತ್ರೆ (ಮೊದಲಾದವುಗಳು).
  2. ಸುಟ್ಟ ಜೇಡಿಮಣ್ಣು.
See also 1earthenware
2earthenware ಅರ್ತನ್‍ವೇರ್‍
ಗುಣವಾಚಕ
  1. (ಪಾತ್ರೆ ಮೊದಲಾದವುಗಳ ವಿಷಯದಲ್ಲಿ) ಸುಟ್ಟ ಜೇಡಿಮಣ್ಣಿನಿಂದ ಮಾಡಿದ.
  2. ಸುಟ್ಟ ಜೇಡಿಮಣ್ಣಿನ.