See also 2earthenware
1earthenware ಅರ್ತನ್‍ವೇರ್‍
ನಾಮವಾಚಕ
  1. ಸುಟ್ಟ ಜೇಡಿಮಣ್ಣಿನ (ಮುಖ್ಯವಾಗಿ ಒರಟೊರಟಾಗಿರುವ) ಪಾತ್ರೆ (ಮೊದಲಾದವುಗಳು).
  2. ಸುಟ್ಟ ಜೇಡಿಮಣ್ಣು.