earth-nut ಅರ್ತ್‍ನಟ್‍
ನಾಮವಾಚಕ
  1. ನೆಲಬೀಜ; ಗೆಡ್ಡೆಗಳನ್ನು ಬಿಡುವ ಹಲವಾರು ಗಿಡಗಳಲ್ಲೊಂದು, ಮುಖ್ಯವಾಗಿ ಛತ್ರಿಯ ಆಕಾರದ ಹೂಗೊಂಚಲನ್ನು ಬಿಡುವ, ಕೋನಪೋಡಿಯಮ್‍ ಮೇಜಸ್‍ ಕುಲಕ್ಕೆ ಸೇರಿದ ಕಾಡುಗಿಡ.
  2. ಅದರ ಗೆಡ್ಡೆ.
  3. = peanut.