peanut ಪೀನಟ್‍
ನಾಮವಾಚಕ
  1. ಕಡಲೆಕಾಯಿ(ಗಿಡ).
  2. ಕಡಲೆಕಾಯಿ; ಈ ಗಿಡದ ಕಾಯಿ.
  3. (ಬಹುವಚನದಲ್ಲಿ) (ಆಡುಮಾತು) ಚಿಕ್ಕಾಸು; ಜುಜುಬಿ ಹಣ; ನಿಷ್ಟ ವಸ್ತು ಯಾ ಅತ್ಯಲ್ಪ ಮೊತ್ತ (ಮುಖ್ಯವಾಗಿ ಹಣ).