dote ಡೋಟ್‍
ಅಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಮುಪ್ಪಿನಿಂದ) ಅರಳುಮರುಳಾಗಿರು; ದುರ್ಬಲ ಮನಸ್ಸುಳ್ಳವನಾಗಿರು; ಬುದ್ಧಿಗೆಟ್ಟಿರು; ಅವಿವೇಕಿಯಾಗಿರು; ಭ್ರಾಂತಿಗೊಳಗಾಗಿರು; ಮೋಹಕ್ಕೆ ಬಿದ್ದಿರು.
  2. ಅತಿಪ್ರೀತಿ ತೋರು; ಅತಿ ಮುದ್ದು ಮಾಡು; ಅತಿ ಲಲ್ಲೆ ಮಾಡು; ಹುಚ್ಚು ಮೋಹ ತೋರು.
ಪದಗುಚ್ಛ

on = dote(2).