Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
dote
ಡೋಟ್
ಅಕರ್ಮಕ ಕ್ರಿಯಾಪದ
(ಸಾಮಾನ್ಯವಾಗಿ ಮುಪ್ಪಿನಿಂದ) ಅರಳುಮರುಳಾಗಿರು; ದುರ್ಬಲ ಮನಸ್ಸುಳ್ಳವನಾಗಿರು; ಬುದ್ಧಿಗೆಟ್ಟಿರು; ಅವಿವೇಕಿಯಾಗಿರು; ಭ್ರಾಂತಿಗೊಳಗಾಗಿರು; ಮೋಹಕ್ಕೆ ಬಿದ್ದಿರು.
ಅತಿಪ್ರೀತಿ ತೋರು; ಅತಿ ಮುದ್ದು ಮಾಡು; ಅತಿ ಲಲ್ಲೆ ಮಾಡು; ಹುಚ್ಚು ಮೋಹ ತೋರು.
ಪದಗುಚ್ಛ
on
=
dote(2)
.