See also 2clod
1clod ಕ್ಲಾಡ್‍
ನಾಮವಾಚಕ
  1. (ಜೇಡಿ, ಮಣ್ಣು, ಮೊದಲಾದವುಗಳ) ಹೇಂಟೆ; ಮುದ್ದೆ; ಸೆಟ್ಟೆ.
  2. ಮಣ್ಣು ಹೆಂಟೆ.
  3. ಹೆಡ್ಡ; ದಡ್ಡ; ಮಡ್ಡಿ; ಮೂಢ; ಪೆದ್ದ; ಮಂಕ.
  4. ಎತ್ತಿನ ಕುತ್ತಿಗೆಯಿಂದ ಕತ್ತರಿಸಿದ ಮಾಂಸ.
  5. ಮಣ್ಣು; ನೆಲ; ಭೂಮಿ.
  6. (ರೂಪಕವಾಗಿ) ಜಡಪದಾರ್ಥ; ಅಚೇತನ ವಸ್ತು.
  7. ಹಳ್ಳಿಮುಕ್ಕ; ಗಮಾರ; ಒರಟ; ಅಸಂಸ್ಕೃತ; ನಯ ನಾಜೂಕಿಲ್ಲದವನು.
ಪದಗುಚ್ಛ

the clod = 1clod(5,6).

See also 1clod
2clod ಕ್ಲಾಡ್‍
ಸಕರ್ಮಕ ಕ್ರಿಯಾಪದ

ಹೆಂಟೆ ಬೀರು; ಮಣ್ಣು ಹೆಂಟೆಯಿಂದ ಹೊಡೆ.