1clod
ಕ್ಲಾಡ್
ನಾಮವಾಚಕ
- (ಜೇಡಿ, ಮಣ್ಣು, ಮೊದಲಾದವುಗಳ) ಹೇಂಟೆ; ಮುದ್ದೆ; ಸೆಟ್ಟೆ.
- ಮಣ್ಣು ಹೆಂಟೆ.
- ಹೆಡ್ಡ; ದಡ್ಡ; ಮಡ್ಡಿ; ಮೂಢ; ಪೆದ್ದ; ಮಂಕ.
- ಎತ್ತಿನ ಕುತ್ತಿಗೆಯಿಂದ ಕತ್ತರಿಸಿದ ಮಾಂಸ.
- ಮಣ್ಣು; ನೆಲ; ಭೂಮಿ.
- (ರೂಪಕವಾಗಿ) ಜಡಪದಾರ್ಥ; ಅಚೇತನ ವಸ್ತು.
- ಹಳ್ಳಿಮುಕ್ಕ; ಗಮಾರ; ಒರಟ; ಅಸಂಸ್ಕೃತ; ನಯ ನಾಜೂಕಿಲ್ಲದವನು.
ಪದಗುಚ್ಛ