See also 2central
1central ಸೆಂಟ್ರಲ್‍
ಗುಣವಾಚಕ
  1. ಕೇಂದ್ರದ; ನಡುವಣ; ಮಧ್ಯದ.
  2. ನಡುವಣ; ಕೇಂದ್ರದಲ್ಲಿರುವ; ಮಧ್ಯದಲ್ಲಿರುವ; ಕೇಂದ್ರಸ್ಥ.
  3. ಕೇಂದ್ರದ ಸಮೀಪದಲ್ಲಿರುವ; ಕೇಂದ್ರದ ಬಳಿಯಲ್ಲಿರುವ.
  4. ಕೇಂದ್ರಯುಕ್ತ; ಕೇಂದ್ರವುಳ್ಳ.
  5. ಕೇಂದ್ರ; ಪ್ರಮುಖ; ಪ್ರಧಾನ; ಮುಖ್ಯ: the central character of a novel ಕಾದಂಬರಿಯ ಮುಖ್ಯ ಪಾತ್ರ.
  6. (ಭಾಷಾಶಾಸ್ತ್ರ) (ಮುಖ್ಯವಾಗಿ ಧ್ವನಿಗಳ ವಿಷಯದಲ್ಲಿ) ಮಧ್ಯ; ಬಾಯಿನ ಮಧ್ಯ ಭಾಗದಲ್ಲಿ ಉತ್ಪನ್ನವಾಗುವ; ಲ್‍, ಅ.
See also 1central
2central ಸೆಂಟ್ರಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ದೂರವಾಣಿ ಕೇಂದ್ರ; ಟೆಲಿಹೋನ್‍ ಎಕ್ಸ್‍ಚೇಂಜು.