1central
ಸೆಂಟ್ರಲ್
ಗುಣವಾಚಕ
- ಕೇಂದ್ರದ; ನಡುವಣ; ಮಧ್ಯದ.
- ನಡುವಣ; ಕೇಂದ್ರದಲ್ಲಿರುವ; ಮಧ್ಯದಲ್ಲಿರುವ; ಕೇಂದ್ರಸ್ಥ.
- ಕೇಂದ್ರದ ಸಮೀಪದಲ್ಲಿರುವ; ಕೇಂದ್ರದ ಬಳಿಯಲ್ಲಿರುವ.
- ಕೇಂದ್ರಯುಕ್ತ; ಕೇಂದ್ರವುಳ್ಳ.
- ಕೇಂದ್ರ; ಪ್ರಮುಖ; ಪ್ರಧಾನ; ಮುಖ್ಯ: the central character of a novel ಕಾದಂಬರಿಯ ಮುಖ್ಯ ಪಾತ್ರ.
- (ಭಾಷಾಶಾಸ್ತ್ರ) (ಮುಖ್ಯವಾಗಿ ಧ್ವನಿಗಳ ವಿಷಯದಲ್ಲಿ) ಮಧ್ಯ; ಬಾಯಿನ ಮಧ್ಯ ಭಾಗದಲ್ಲಿ ಉತ್ಪನ್ನವಾಗುವ; ಲ್, ಅ.