See also 2cannon
1cannon ಕ್ಯಾನನ್‍
ನಾಮವಾಚಕ
  1. (ವಿಮಾನದಲ್ಲಿನ, ತಾನಾಗಿ ಬಾಂಬು ಚೆಲ್ಲುವ) ಬಾಂಬುತೋಪು.
  2. (ಚರಿತ್ರೆ, ಬಹುವಚನದಲ್ಲಿ ಸಾಮಾನ್ಯವಾಗಿ ಅದೇ) (ರೂಪಕವಾಗಿ) ಗಾಡಿತೋಪು; ಬಂಡಿತೋಪು. Figure: cannon
  3. (ಯಂತ್ರಶಾಸ್ತ್ರ) ಕ್ಯಾನನ್ನು ಅಚ್ಚುದಂಡದ ಮೇಲೆ ಸ್ವತಂತ್ರವಾಗಿ ತಿರುಗುವ ಟೊಳ್ಳು ಉರುಳೆ.
  4. (ಕುದುರೆಯ) ದುಂಡು ಕಡಿವಾಣ; ಗುಂಡಗೂ ನಯವಾಗಿಯೂ ಇರುವ ಕಡಿವಾಣ.
  5. (ಬ್ರಿಟಿಷ್‍ ಪ್ರಯೋಗ) (ಬಿಲ್ಯಡ್‍’ ಆಟ) ಇಬ್ಬಡಿತ; ಕ್ಯಾನನ್ನು; ಆಟಗಾರನ ಚೆಂಡು ಕ್ರಮವಾಗಿ ಎರಡು ಚೆಂಡುಗಳಿಗೆ ಬಡಿಯುವುದು.
  6. ಉರುಳೆ(ಯಾಕಾರದ) ಗುಂಗುರು; ಅಡ್ಡಲಾಗಿ ಇಳಿಬಿದ್ದಿರುವ, ಸುತ್ತಿಕೊಂಡಿರುವ ಕೂದಲು.
See also 1cannon
2cannon ಕ್ಯಾನನ್‍
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. ಜೋರಾಗಿ ತಾಕಿ ಹೊಡೆ; ಡಿಕ್ಕಿ ಹೊಡೆ.
  2. ಓರೆಯಾಗಿ–ತಾಕು, ಹೊಡೆ.
  3. (ಬಿಲ್ಯಡ್‍’ ಆಟದಲ್ಲಿ) ಇಬ್ಬಡಿತ–ಬಡಿ, ಹೊಡೆ.