1cannon
![ಕ್ಯಾನನ್](https://uni-mysore.ac.in/mlrccdictionary/public/images/C/pronunciation/cid707.png)
ನಾಮವಾಚಕ
- (ವಿಮಾನದಲ್ಲಿನ, ತಾನಾಗಿ ಬಾಂಬು ಚೆಲ್ಲುವ) ಬಾಂಬುತೋಪು.
- (ಚರಿತ್ರೆ, ಬಹುವಚನದಲ್ಲಿ ಸಾಮಾನ್ಯವಾಗಿ ಅದೇ) (ರೂಪಕವಾಗಿ) ಗಾಡಿತೋಪು; ಬಂಡಿತೋಪು.
- (ಯಂತ್ರಶಾಸ್ತ್ರ) ಕ್ಯಾನನ್ನು ಅಚ್ಚುದಂಡದ ಮೇಲೆ ಸ್ವತಂತ್ರವಾಗಿ ತಿರುಗುವ ಟೊಳ್ಳು ಉರುಳೆ.
- (ಕುದುರೆಯ) ದುಂಡು ಕಡಿವಾಣ; ಗುಂಡಗೂ ನಯವಾಗಿಯೂ ಇರುವ ಕಡಿವಾಣ.
- (ಬ್ರಿಟಿಷ್ ಪ್ರಯೋಗ) (ಬಿಲ್ಯಡ್’ ಆಟ) ಇಬ್ಬಡಿತ; ಕ್ಯಾನನ್ನು; ಆಟಗಾರನ ಚೆಂಡು ಕ್ರಮವಾಗಿ ಎರಡು ಚೆಂಡುಗಳಿಗೆ ಬಡಿಯುವುದು.
- ಉರುಳೆ(ಯಾಕಾರದ) ಗುಂಗುರು; ಅಡ್ಡಲಾಗಿ ಇಳಿಬಿದ್ದಿರುವ, ಸುತ್ತಿಕೊಂಡಿರುವ ಕೂದಲು.