arrestment ಅರೆಸ್ಟ್‍ಮಂಟ್‍
ನಾಮವಾಚಕ
  1. = 2arrest.
  2. (ಮುಖ್ಯವಾಗಿ ಸ್ಕಾಟ್ಲಂಡ್‍ ನ್ಯಾಯಶಾಸ್ತ್ರ) ಜಫ್ತಿ ಮಾಡುವುದು; ಆಸ್ತಿ, ಸಂಪಾದನೆ, ಆದಾಯ, ಮೊದಲಾದವನ್ನು ಬಲಾತ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳುವುದು.