See also 1arrest
2arrest ಅರೆಸ್ಟ್‍
ನಾಮವಾಚಕ
  1. ಅಡ್ಡಿ; ನಿಲುಗಡೆ; ಅಡಚಣೆ; ತಡೆ; ಪ್ರತಿಬಂಧ; ನಿರೋಧ: arrest of the scientific spirit ವೈಜ್ಞಾನಿಕ ಪ್ರವೃತ್ತಿಗೆ ತಡೆ.
  2. (ಕಾನೂನುಬದ್ಧವಾಗಿ ಮಾಡುವ) ಕೈದು; ಬಂಧನ; ಸೆರೆ; ಕೈವಶ; ದಸ್ತಗಿರಿ.
ಪದಗುಚ್ಛ
  1. cardiac arrest ಹೃದಯಾಘಾತ; ಹೃದಯಸ್ತಂಭನ.
  2. arrest of judgement (ನ್ಯಾಯಶಾಸ್ತ್ರ) ತೀರ್ಪು ತಡೆಹಿಡಿತ; ತೀರ್ಪು ನೀಡಿದ ಮೇಲೆ ಅದು ತಪ್ಪಿರಬಹುದೆಂದು ತಡೆ ಹಿಡಿಯುವಿಕೆ.
  3. under arrest ದಸ್ತಗಿರಿಯಾಗಿರುವ; ಕಾನೂನಿನ ಮೇರೆಗೆ ಬಂಧನದಲ್ಲಿರುವ.