See also 2annoy
1annoy ಅನಾಯ್‍
ಸಕರ್ಮಕ ಕ್ರಿಯಾಪದ
  1. ಕಿರಿಕಿರಿಗೊಳಿಸು; ಸಿಟ್ಟುಬರಿಸು; ರೇಗಿಸು; ಸ್ವಲ್ಪ ಕೋಪ ಬರಿಸು; ಮುಜುಗರಗೊಳಿಸು.
  2. ಕಾಡು; ಪೀಡಿಸು; ತೊಂದರೆ ಕೊಡು; ಕಿರುಕುಳ ಕೊಡು.
ಪದಗುಚ್ಛ
  1. be annoyed at thing (ಒಂದು ವಸ್ತುವಿನ) ಬಗ್ಗೆ ಕಿರಿಕಿರಿಗೊಳ್ಳು.
  2. be annoyed with person ಒಬ್ಬ ವ್ಯಕ್ತಿಯ ಮೇಲೆ ಸ್ವಲ್ಪ ಸಿಟ್ಟು ಮಾಡಿಕೊ.
See also 1annoy
2annoy ಅನಾಯ್‍
ನಾಮವಾಚಕ

(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ) = annoyance.