See also 2annoy
1annoy ಅನಾಯ್‍
ಸಕರ್ಮಕ ಕ್ರಿಯಾಪದ
  1. ಕಿರಿಕಿರಿಗೊಳಿಸು; ಸಿಟ್ಟುಬರಿಸು; ರೇಗಿಸು; ಸ್ವಲ್ಪ ಕೋಪ ಬರಿಸು; ಮುಜುಗರಗೊಳಿಸು.
  2. ಕಾಡು; ಪೀಡಿಸು; ತೊಂದರೆ ಕೊಡು; ಕಿರುಕುಳ ಕೊಡು.
ಪದಗುಚ್ಛ
  1. be annoyed at thing (ಒಂದು ವಸ್ತುವಿನ) ಬಗ್ಗೆ ಕಿರಿಕಿರಿಗೊಳ್ಳು.
  2. be annoyed with person ಒಬ್ಬ ವ್ಯಕ್ತಿಯ ಮೇಲೆ ಸ್ವಲ್ಪ ಸಿಟ್ಟು ಮಾಡಿಕೊ.