an-
ಪೂರ್ವಪ್ರತ್ಯಯ
  1. (ಹಳೆಯ ಇಂಗ್ಲಿಷ್‍ ಮತ್ತು ನಡು ಇಂಗ್ಲಿಷ್‍) an = on, ಉದಾಹರಣೆಗೆ: anon, anent.
  2. (ಇದು ನಾಮವಾಚಕಕ್ಕೆ ಮುಂಚೆ ಬಂದಾಗ) = ad-: anfractuosity.
  3. = ana-: anode.
  4. ( = a-) ಅ-; ಇಲ್ಲದ; ರಹಿತ: anarchy ಅನಾಯಕತ್ವ.