See also 2affix
1affix ಅಹಿಕ್ಸ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಸ್ತುವನ್ನು ಇನ್ನೊಂದಕ್ಕೆ ಮೊಳೆ, ದಾರ, ಮೊದಲಾದವುಗಳಿಂದ) ಅಂಟಿಸು; ಕೂಡಿಸು; ಹಚ್ಚು; ಬಿಗಿಸು; ಕಟ್ಟು; ಸೇರಿಸಿ ಭದ್ರಪಡಿಸು.
  2. (ಹೆಬ್ಬೆಟ್ಟು, ಮುದ್ರೆ) ಒತ್ತು.
  3. (ಸಹಿ, ಟಿಪ್ಪಣಿ, ಅನುಬಂಧ, ಮೊದಲಾದವನ್ನು) ಬರೆದು ಸೇರಿಸು; ಅನುಬಂಧಿಸು.
See also 1affix
2affix ಆಹಿಕ್ಸ್‍
ನಾಮವಾಚಕ
  1. ಸೇರಿಕೆ; ಅನುಬಂಧ.
  2. (ವ್ಯಾಕರಣ) (ಧಾತು, ಪದ, ಮೊದಲಾದವುಗಳಿಗೆ ಆದಿ, ಅಂತ್ಯ ಯಾ ಮಧ್ಯದಲ್ಲಿ ಸೇರಿಸಿದ) ಪ್ರತ್ಯಯ ಯಾ ಉಪಸರ್ಗ.