Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
affix
1
affix
ಸಕರ್ಮಕ ಕ್ರಿಯಾಪದ
(ಯಾವುದೇ ವಸ್ತುವನ್ನು ಇನ್ನೊಂದಕ್ಕೆ ಮೊಳೆ, ದಾರ, ಮೊದಲಾದವುಗಳಿಂದ) ಅಂಟಿಸು; ಕೂಡಿಸು; ಹಚ್ಚು; ಬಿಗಿಸು; ಕಟ್ಟು; ಸೇರಿಸಿ ಭದ್ರಪಡಿಸು.
(ಹೆಬ್ಬೆಟ್ಟು, ಮುದ್ರೆ) ಒತ್ತು.
(ಸಹಿ, ಟಿಪ್ಪಣಿ, ಅನುಬಂಧ, ಮೊದಲಾದವನ್ನು) ಬರೆದು ಸೇರಿಸು; ಅನುಬಂಧಿಸು.