See also 2accessary
1accessary ಅ(ಆ)ಕ್ಸೆಸರಿ
ನಾಮವಾಚಕ

(ನ್ಯಾಯಶಾಸ್ತ್ರ) ಶಾಮೀಲುದಾರ; ಕುಮ್ಮಕ್ಕುದಾರ; ಶರೀಕುದಾರ; ತಪ್ಪಿತಕ್ಕೆ, ಅಪರಾಧಕ್ಕೆ ಸಹಾಯ ಮಾಡುವವ.

ಪದಗುಚ್ಛ
  1. accessary after the fact ಅಪರಾಧಾನಂತರದ ಶಾಮೀಲುದಾರ; (ಎಸಗಿದ) ಅಪರಾಧವನ್ನು ಮುಚ್ಚಿಡಲು ನೆರವಾದ ಶಾಮೀಲುದಾರ.
  2. accessary before the fact ಅಪರಾಧಪೂರ್ವದ ಶಾಮೀಲುದಾರ; ಅಪರಾಧ ಎಸಗಲು ನೆರವಾದ ಶಾಮೀಲುದಾರ.
See also 1accessary
2accessary ಅ(ಆ)ಕ್ಸೆಸರಿ
ಗುಣವಾಚಕ

(ನ್ಯಾಯಶಾಸ್ತ್ರ) ಶಾಮೀಲಾದ; ಕುಮ್ಮಕ್ಕಾಗಿರುವ; ಶರೀಕಾದ; ಅಪರಾಧಕ್ಕೆ ನೆರವಾದ.