Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
accessary
1
accessary
ನಾಮವಾಚಕ
(ನ್ಯಾಯಶಾಸ್ತ್ರ) ಶಾಮೀಲುದಾರ; ಕುಮ್ಮಕ್ಕುದಾರ; ಶರೀಕುದಾರ; ತಪ್ಪಿತಕ್ಕೆ, ಅಪರಾಧಕ್ಕೆ ಸಹಾಯ ಮಾಡುವವ.
ಪದಗುಚ್ಛ
accessary after the fact
ಅಪರಾಧಾನಂತರದ ಶಾಮೀಲುದಾರ; (ಎಸಗಿದ) ಅಪರಾಧವನ್ನು ಮುಚ್ಚಿಡಲು ನೆರವಾದ ಶಾಮೀಲುದಾರ.
accessary before the fact
ಅಪರಾಧಪೂರ್ವದ ಶಾಮೀಲುದಾರ; ಅಪರಾಧ ಎಸಗಲು ನೆರವಾದ ಶಾಮೀಲುದಾರ.