See also 2Triassic
1Triassic ಟ್ರೈಆಸಿಕ್‍
ಗುಣವಾಚಕ

(ಭೂವಿಜ್ಞಾನ) ಟ್ರೈಯಾಸಿಕ್‍; ತ್ರಿಸ್ತರದ ಮೆಸೊಸೊಯಿಕ್‍ ಅವಧಿಯ; (ಮೊತ್ತ ಮೊದಲ ಡಿನೋಸಾರ್‍ಗಳನ್ನು ಒಳಗೊಂಡಂತೆ ಸರೀಸೃಪಗಳು ಹೇರಳವಾಗಿದ್ದ ಮತ್ತು ಸಸ್ತನಿಗಳು ಉದಯೋನ್ಮುಖವಾಗಿದ್ದ ಮಧ್ಯಜೀವಿ ಶಕದ) ಪರ್ಮಿಯನ್‍ಗಿಂತ ಈಚಿನ, ಜುರಾಸಿಕ್‍ಗಿಂತ ಮೊದಲಿನ, ಮೆಸೊಸೊಯಿಕ್‍ ಅವಧಿಯ ಪ್ರಾರಂಭಿಕ ಕಾಲದ, ಅದಕ್ಕೆ ಸಂಬಂಧಿಸಿದ.

See also 1Triassic
2Triassic ಟ್ರೈಆಸಿಕ್‍
ನಾಮವಾಚಕ

ತ್ರಿಸ್ತರವುಳ್ಳ ಮೆಸೊಸೊಯಿಕ್‍ ಅವಧಿ ಯಾ ಪದ್ಧತಿ.