See also 2Triassic
1Triassic ಟ್ರೈಆಸಿಕ್‍
ಗುಣವಾಚಕ

(ಭೂವಿಜ್ಞಾನ) ಟ್ರೈಯಾಸಿಕ್‍; ತ್ರಿಸ್ತರದ ಮೆಸೊಸೊಯಿಕ್‍ ಅವಧಿಯ; (ಮೊತ್ತ ಮೊದಲ ಡಿನೋಸಾರ್‍ಗಳನ್ನು ಒಳಗೊಂಡಂತೆ ಸರೀಸೃಪಗಳು ಹೇರಳವಾಗಿದ್ದ ಮತ್ತು ಸಸ್ತನಿಗಳು ಉದಯೋನ್ಮುಖವಾಗಿದ್ದ ಮಧ್ಯಜೀವಿ ಶಕದ) ಪರ್ಮಿಯನ್‍ಗಿಂತ ಈಚಿನ, ಜುರಾಸಿಕ್‍ಗಿಂತ ಮೊದಲಿನ, ಮೆಸೊಸೊಯಿಕ್‍ ಅವಧಿಯ ಪ್ರಾರಂಭಿಕ ಕಾಲದ, ಅದಕ್ಕೆ ಸಂಬಂಧಿಸಿದ.