See also 2Rosicrucian
1Rosicrucian ರೋಸಿಕ್ರೂಷನ್‍
ನಾಮವಾಚಕ
  1. ಕ್ರಿಶ್ಚಿಯನ್‍ ರೋಸೆನ್‍ಕ್ರ್ಯೂಸ್‍ ಎಂಬಾತನಿಂದ 1484ರಲ್ಲಿ ಸ್ಥಾಪನೆಯಾಯಿತೆಂದು ಹೇಳುವ, ರಹಸ್ಯಜ್ಞಾನ ಮತ್ತು ಮಾಂತ್ರಿಕ ವಿದ್ಯೆಗಳ ಅಭ್ಯಾಸಕ್ಕೆ ಮೀಸಲಾದ ಸಂಘಕ್ಕೆ ಸೇರಿದವನು.
  2. ಇದರಿಂದ ಅನಂತರ ಹುಟ್ಟಿಕೊಂಡ ಸಂಘಗಳ ಸದಸ್ಯ.
See also 1Rosicrucian
2Rosicrucian ರೋಸಿಕ್ರೂಷನ್‍
ಗುಣವಾಚಕ

ರೋಸಿಕ್ರೂಷಿಯನ್ನರ ಯಾ ಅವರಿಗೆ ಸಂಬಂಧಿಸಿದ.