See also 2Rosicrucian
1Rosicrucian ರೋಸಿಕ್ರೂಷನ್‍
ನಾಮವಾಚಕ
  1. ಕ್ರಿಶ್ಚಿಯನ್‍ ರೋಸೆನ್‍ಕ್ರ್ಯೂಸ್‍ ಎಂಬಾತನಿಂದ 1484ರಲ್ಲಿ ಸ್ಥಾಪನೆಯಾಯಿತೆಂದು ಹೇಳುವ, ರಹಸ್ಯಜ್ಞಾನ ಮತ್ತು ಮಾಂತ್ರಿಕ ವಿದ್ಯೆಗಳ ಅಭ್ಯಾಸಕ್ಕೆ ಮೀಸಲಾದ ಸಂಘಕ್ಕೆ ಸೇರಿದವನು.
  2. ಇದರಿಂದ ಅನಂತರ ಹುಟ್ಟಿಕೊಂಡ ಸಂಘಗಳ ಸದಸ್ಯ.