See also 2Romanic
1Romanic ರೋಮ್ಯಾನಿಕ್‍
ಗುಣವಾಚಕ
  1. (ಭಾಷೆಗಳ ವಿಷಯದಲ್ಲಿ) ಲ್ಯಾಟಿನ್‍ ಜನ್ಯ.
    1. ರೋಮನ್‍ ಜನ್ಯ; ರೋಮನರ ಕಾಲದಿಂದ ನಡೆದುಕೊಂಡು ಬಂದಿರುವ.
    2. ರೋಮನ್‍ ನಾಗರಿಕತೆ ಮೊದಲಾದವನ್ನು ಆಸ್ತಿಯಾಗಿ ಪಡೆದ.
    3. ರೊಮ್ಯಾನ್ಸ್‍ ಭಾಷೆಯನ್ನಾಡುವ.
See also 1Romanic
2Romanic ರೋಮ್ಯಾನಿಕ್‍
ನಾಮವಾಚಕ