See also 2Romanesque
1Romanesque ರೋಮನೆಸ್ಕ್‍
ಗುಣವಾಚಕ

(ವಾಸ್ತುಶಿಲ್ಪ) ರೋಮನೆಸ್ಕ್‍ ಶೈಲಿಯ.

See also 1Romanesque
2Romanesque ರೋಮನೆಸ್ಕ್‍
ನಾಮವಾಚಕ

(ವಾಸ್ತುಶಿಲ್ಪ) ರೋಮನ್‍ ಪ್ರಭಾವಕ್ಕೆ ಒಳಪಟ್ಟಿದ್ದ ಯೂರೋಪಿನ ಭಾಗಗಳಲ್ಲಿ ಪ್ರಾಚೀನ ಸಂಪ್ರದಾಯ ಕಾಲಕ್ಕೂ ಗಾತಿಕ್‍ ಸಂಪ್ರದಾಯಕಾಲಕ್ಕೂ ಮಧ್ಯೆ ಬಳಕೆಯಲ್ಲಿದ್ದ ಕಟ್ಟಡದ ರೀತಿ, ವಾಸ್ತುಶೈಲಿ.