See also 1Romanesque
2Romanesque ರೋಮನೆಸ್ಕ್‍
ನಾಮವಾಚಕ

(ವಾಸ್ತುಶಿಲ್ಪ) ರೋಮನ್‍ ಪ್ರಭಾವಕ್ಕೆ ಒಳಪಟ್ಟಿದ್ದ ಯೂರೋಪಿನ ಭಾಗಗಳಲ್ಲಿ ಪ್ರಾಚೀನ ಸಂಪ್ರದಾಯ ಕಾಲಕ್ಕೂ ಗಾತಿಕ್‍ ಸಂಪ್ರದಾಯಕಾಲಕ್ಕೂ ಮಧ್ಯೆ ಬಳಕೆಯಲ್ಲಿದ್ದ ಕಟ್ಟಡದ ರೀತಿ, ವಾಸ್ತುಶೈಲಿ.