See also 2Libyan
1Libyan ಲಿಬಿಅನ್‍, ಲಿಬ್ಯನ್‍
ಗುಣವಾಚಕ
  1. ಉತ್ತರಆಹ್ರಿಕದಲ್ಲಿರುವ ಆಧುನಿಕ ಲಿಬ್ಯಾ ದೇಶದ ಯಾ ಅದಕ್ಕೆ ಸಂಬಂಧಿಸಿದ.
  2. ಈಜಿಪ್ಟಿನ ಪಶ್ಚಿಮಕ್ಕಿರುವ ಪ್ರಾಚೀನ ಉತ್ತರಆಹ್ರಿಕದ.
  3. ಬರ್ಬರ ಭಾಷಾವರ್ಗದ ಯಾ ಅವುಗಳಿಗೆ ಸಂಬಂಧಿಸಿದ.
  4. ಹ್ಯಾಮಿಟಿಕ್‍ ಭಾಷಾ ಸಮುದಾಯದ.
  5. (ಕಾವ್ಯಪ್ರಯೋಗ) ಉತ್ತರ ಆಹ್ರಿಕದ.
See also 1Libyan
2Libyan ಲಿಬಿಅನ್‍, ಲಿಬ್ಯನ್‍
ನಾಮವಾಚಕ
  1. ಲಿಬ್ಯಾ ದೇಶೀಯ; ಉತ್ತರಆಹ್ರಿಕದ ಲಿಬ್ಯಾ ದೇಶದಲ್ಲಿ ವಾಸಿಸುವವನು ಯಾ ಹುಟ್ಟಿದವನು.
  2. ಬರ್ಬರ ಭಾಷೆ.
  3. ಹ್ಯಾಮಿಟಿಕ್‍ ಭಾಷಾ ಸಮುದಾಯ.