See also 1Libyan
2Libyan ಲಿಬಿಅನ್‍, ಲಿಬ್ಯನ್‍
ನಾಮವಾಚಕ
  1. ಲಿಬ್ಯಾ ದೇಶೀಯ; ಉತ್ತರಆಹ್ರಿಕದ ಲಿಬ್ಯಾ ದೇಶದಲ್ಲಿ ವಾಸಿಸುವವನು ಯಾ ಹುಟ್ಟಿದವನು.
  2. ಬರ್ಬರ ಭಾಷೆ.
  3. ಹ್ಯಾಮಿಟಿಕ್‍ ಭಾಷಾ ಸಮುದಾಯ.