See also 2Kirghiz
1Kirghiz ಕರ್ಗಿಸ್‍, ಕಿಅರ್ಗಿಸ್‍
ನಾಮವಾಚಕ

(ಬಹುವಚನ ಅದೇ).

  1. (ಮಧ್ಯ ಏಷ್ಯಾದ ಕ್ಯಾಸ್ಪಿಯನ್‍ ಪ್ರದೇಶದಲ್ಲಿ ವೋಲ್ಗಾ ಮತ್ತು ಇರ್ಟಿಷ್‍ ನದಿಗಳ ನಡುವಣ ಪ್ರದೇಶದಲ್ಲಿರುವ ಮುಂಗೋಲಿಯನ್‍ ಬುಡಕಟ್ಟಿಗೆ ಸೇರಿದ) ಕಿರ್ಗಿಸ್‍ ಬುಡಕಟ್ಟಿನವನು.
  2. ಕಿರ್ಗಿಸ್‍ ಭಾಷೆ.
See also 1Kirghiz
2Kirghiz ಕರ್ಗಿಸ್‍, ಕಿಅರ್ಗಿಸ್‍
ಗುಣವಾಚಕ
  1. ಕಿರ್ಗಿಸ್‍ ಬುಡಕಟ್ಟಿನ.
  2. ಕಿರ್ಗಿಸ್‍ ಭಾಷೆಯ.