See also 2Kirghiz
1Kirghiz ಕರ್ಗಿಸ್‍, ಕಿಅರ್ಗಿಸ್‍
ನಾಮವಾಚಕ

(ಬಹುವಚನ ಅದೇ).

  1. (ಮಧ್ಯ ಏಷ್ಯಾದ ಕ್ಯಾಸ್ಪಿಯನ್‍ ಪ್ರದೇಶದಲ್ಲಿ ವೋಲ್ಗಾ ಮತ್ತು ಇರ್ಟಿಷ್‍ ನದಿಗಳ ನಡುವಣ ಪ್ರದೇಶದಲ್ಲಿರುವ ಮುಂಗೋಲಿಯನ್‍ ಬುಡಕಟ್ಟಿಗೆ ಸೇರಿದ) ಕಿರ್ಗಿಸ್‍ ಬುಡಕಟ್ಟಿನವನು.
  2. ಕಿರ್ಗಿಸ್‍ ಭಾಷೆ.